SWAMI VIVEKANAND
Saturday, October 1, 2022
Monday, August 29, 2022
ಶ್ರೀ ಅಶೋಕಕುಮಾರ ಸ.ಕಿ.ಪ್ರಾ.ಶಾಲೆ ತಿರುಮಲಾಪೂರ ಶಾಲೆಯ (ಏಕೋಪಾಧ್ಯಾಯ ಶಾಲೆಯ) ಮುಖ್ಯ ಶಿಕ್ಷಕರು ಮಕ್ಕಳ ಜೊತೆಯಲ್ಲಿ ಹೆಜ್ಜೆ ಹಾಕಿ ಮಕ್ಕಳನ್ನು ಮನರಂಜಿಸಿರುವ ಅದ್ಭುತ ಕ್ಷಣಗಳು ನಮ್ಮೆಲ್ಲರಿಗೂ ಮಾದರಿ.
Saturday, August 13, 2022
75 ನೆಯ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಚಿಂಚೋಳಿಯಲ್ಲಿ 167 ಅಡಿ ಉದ್ದ ರಾಷ್ಟ್ರ ಧ್ವಜದ ಮೆರವಣಿಗೆ
ಮಾನ್ಯ ಶಾಸಕರರಾದ ಶ್ರೀ ಅವಿನಾಶ ಜಾಧವ ಸರ್,ತಾಲೂಕಾ ದಂಡಾಧಿಕಾರಿಗಳಾದ ಮಾನ್ಯ ಶ್ರೀಮತಿ ಅಂಜುಮ್ ತಬ್ಸುಮ್ ಮೇಡಮ್,ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ರಾಚಪ್ಪ ಭದ್ರಶಟ್ಟಿ ಸರ್ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಮಾರುತಿ ಯಂಗನೂರ್ ಸರ್ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ ನಾಗೇಂದರರಾವ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕರಾದ ಶ್ರೀ ಎಸ್,ಪಿ, ಸುಳ್ಳದ ಸರ್ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು,ಪದಾಧಿಕಾರಿಗಳು,ಮು.ಗು.ವೃಂದ,ಸಹ-ಶಿಕ್ಷಕ ವೃಂದ,ವಿದ್ಯಾರ್ಥಿಗಳು,ಶಿಕ್ಷಣ ಇಲಾಖೆಯ ಅನುಷ್ಠಾನಾಧಿಕಾರಿಗಳು ಗ್ರಾಮಸ್ಥರೆಲ್ಲರ ಸಹಕಾರದಿಂದ ಇಂದು ದಿನಾಂಕ 13-08-2022 ರಂದು ಚಿಂಚೋಳಿ ತಾಲೂಕಿನಲ್ಲಿ ನಡೆದ 167 ಫೀಟ್ ಉದ್ದದ ರಾಷ್ಟ್ರ ಧ್ವಜದ "ಪಥ ಸಂಚಲನ" ಕಾರ್ಯಕ್ರಮವು ಶ್ರೀ ಹಾರಕೂಡ ದೇವಸ್ಥಾನ ಚಿಂಚೋಳಿಯಿಂದ ಶ್ರೀ ರಾಮಚಂದ್ರ ಪ್ರೌಢ ಶಾಲೆ ಚಿಂಚೋಳಿಯವರೆಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್,ಜಿಲ್ಲಾ ಆಡಳಿತ, ತಾಲೂಕಾ ಆಡಳಿತ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಚಿಂಚೋಳಿ ಇವರ ಸಹಯೋಗದಲ್ಲಿ ಅದ್ಧೂರಿಯಾಗಿ ನಡೆದಿರುವ, ದೃಶ್ಯಗಳು.






















